-
ಮೊದಲ 3 ದಿನಗಳ ಅಧ್ಯಯನ ಶಿಬಿರ ಕವಲಕ್ಕಿಯಲ್ಲಿ ಆಯೋಜನೆಗೊಂಡಿತು.
-
2015ರಲ್ಲಿ ಬೆಂಗಳೂರಿನಲ್ಲಿ ನಡೆದ ಮಹಿಳಾ ದಿನಾಚರಣೆ. `ಮೆರವಣಿಗೆ ಹೊರಡುತ್ತೇವೆ’ ಘೋಷವಾಕ್ಯದೊಂದಿಗೆ.
-
ಮಾರ್ಚ್-7ರಂದು ವಿಚಾರ ಸಂಕಿರಣ ಮತ್ತು ಕಪ್ಪುಡುಗೆಯಲ್ಲಿ ಮಹಿಳೆಯರು.
-
ಮಾರ್ಚ್-8 ಮೆರವಣಿಗೆ ಮತ್ತು ಬಹಿರಂಗ ಸಭೆ.
-
ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯ: ವಿವಿಧ ನೆಲೆಗಳು ಕುರಿತ ವಿಚಾರ ಸಂಕಿರಣ-ಮಾರ್ಚ್ 7, 2015.
-
ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ಸಭಾಂಗಣ.
-
ಮುಖ್ಯ ಅತಿಥಿ - ವಿ. ಗೀತಾ, ಚೆನ್ನೈ.
-
ಸಂಜೆ ಕಪ್ಪು ಉಡುಗೆಯಲ್ಲಿ ಮಹಿಳೆಯರು-ಟೌನ್‍ಹಾಲ್ ಎದುರು ದೀಪ ಹಿಡಿದು ಮೌನ ಜಾಗೃತಿ.
-
ಮಾರ್ಚ್ 8, ಮೆರವಣಿಗೆ ಮತ್ತು ಬಹಿರಂಗ ಸಮಾವೇಶ.
-
ಫ್ರೀಡಂ ಪಾರ್ಕ್‍ನಿಂದ ಮೆರವಣಿಗೆ ಆರಂಭ, ಮಲ್ಲೇಶ್ವರಂ ಮೈದಾನದಲ್ಲಿ ಮುಕ್ತಾಯ
ಬಹಿರಂಗ ಸಮಾವೇಶ. ಭೂಪಾಲ್ ಅನಿಲ ದುರಂತ ಸಂತ್ರಸ್ತರ ಸಂಘಟನೆಯ ರಶೀದಾ ಬಿ ಮತ್ತು ಚಂಪಾದೇವಿ ಶುಕ್ಲಾ ಅವರು ವಿಶೇಷ ಆಹ್ವಾನಿತರಾಗಿ ಬಂದಿದ್ದರು.
2016ರಲ್ಲಿ ವಿಜಯಪುರದಲ್ಲಿ ಸೇರುವ ಘೋಷಣೆ.
ಬೆಂಗಳೂರು - 2015