-
ಮೊದಲ ಜಿಲ್ಲಾ ಮಟ್ಟದ ಸಿದ್ಧತಾ ಸಭೆ-ಜೂನ್ 30, 2019.
ಆಗಿನಿಂದ ನಿರಂತರ ನಡೆದ ಅರಿವಿನ ಪಯಣ’ ಲಿಂಗಸೂಕ್ಷ್ಮತಾ ಕಾರ್ಯಾಗಾರ.
-
ಮೇಲುಕೋಟೆಯ ಹೊಸಜೀವನ ದಾರಿ’ ಆವರಣದಲ್ಲಿ ಸೆ. 2019ರಲ್ಲಿ 3 ದಿನಗಳ ಅಧ್ಯಯನ ಶಿಬಿರ.
-
‘ಗಟ್ಟಿದನಿ, ದಿಟ್ಟನಡೆ, ಘನತೆವೆತ್ತ ಬದುಕು’ ಘೋಷವಾಕ್ಯದೊಂದಿಗೆ
ಮಾರ್ಚ್ 7, 8, 2020: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಂಡ್ಯ.
-
ಪ್ರತಿ ತಾಲೂಕಿನಲ್ಲಿಯೂ ‘ಅರಿವಿನ ಪಯಣ ಹಾಗೂ ‘ಕಪ್ಪು ಉಡುಪಿನಲ್ಲಿ ಮಹಿಳೆಯರು ಕಾರ್ಯಕ್ರಮ.
-
ಮಾರ್ಚ್ ೭, ೨೦೨೦ , ‘ಮಹಿಳಾ ಬದುಕು: ಪಲ್ಲಟಗಳು ವಿಚಾರ ಸಂಕಿರಣ. ಹೈದರಾಬಾದ್‌ನ ಖ್ಯಾತ ಸ್ತ್ರೀವಾದಿ ಕಥೆಗಾರ್ತಿ ಮತ್ತು ಚಿಂತಕಿ ವೋಲ್ಗಾ ಪಾಲ್ಗೊಂಡರು.
-
ಸಂಜೆ ೬.೦೦ರಿಂದ ೭.೦೦ರವರೆಗೆ ಸಂಜಯ ವೃತ್ತ, ಬಸ್‌ಸ್ಟ್ಯಾಂಡ್ ಹತ್ತಿರ, ಮಂಡ್ಯದಲ್ಲಿ ‘ಕಪ್ಪುಡುಗೆಯಲ್ಲಿ ಮಹಿಳೆಯರು ಮೌನ ಜಾಗೃತಿ ಕಾರ್ಯಕ್ರಮ ಸರ್ವ ಜನಾಂಗದ ಶಾಂತಿಯ ದೇಶ ಘೋಷವಾಕ್ಯದೊಂದಿಗೆ.
-
ಮಾರ್ಚ್ ೮, ೨೦೨೦ರ ಭಾನುವಾರ. ಹಕ್ಕೊತ್ತಾಯ ಜಾಥಾ ಬೆಳಿಗ್ಗೆ ೧೦.೩೦ಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಆರಂಭ. ದೆಹಲಿಯ ಮಾನವಹಕ್ಕು ಹೋರಾಟಗಾರ್ತಿ ಶಬ್ನಂ ಹಶ್ಮಿ ಪಾಲ್ಗೊಂಡರು. ಸಿಲ್ವರ್ ಜುಬಿಲಿ ಪಾರ್ಕಿನಲ್ಲಿ ಸಾರ್ವಜನಿಕ ಸಮಾವೇಶ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ.
ಮಂಡ್ಯ - 2020