kmdvo2022@gmail.com
ಸಂಪರ್ಕಿಸಿ
ಮುಖಪುಟ
ನಮ್ಮ ಬಗ್ಗೆ
ನಮ್ಮ ಸಂವಿಧಾನ
ನಡೆದುಬಂದ ಹಾದಿ
ಸುದ್ದಿ
ಪ್ರಕಟಣೆಗಳು
ನೆನಪಿನ ಹೊತ್ತಗೆಗಳು
ಕರಪತ್ರಗಳು
ಸಂಪರ್ಕಿಸಿ
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ ಅರಿವಿನ ಪಯಣ
ಮಾರ್ಚ್ ೮ ಮತ್ತು ೯ ರಂದು ಉಡುಪಿಯಲ್ಲಿ ನಡೆಯುವ ಮಹಿಳಾ ಚೈತನ್ಯ ದಿನದಲ್ಲಿ ಪಾಲ್ಗೊಳ್ಳ ಬನ್ನಿ ಪ್ರೀತಿಯಿಂದ ಎಂಬ ಕರೆಯೋಲೆಯೊಂದಿಗೆ ಬೈಂದೂರಿನಲ್ಲಿ ಕರಾಮದೌವಿ ಒಕ್ಕೂಟದ ಗೆಳತಿಯರು ʼಅರಿವಿನ ಪಯಣʼ ಎಂಬ ಲಿಂಗ ಸೂಕ್ಷ್ಮತಾ ಅಭಿಯಾನವನ್ನು ಕೈಗೊಂಡಿದ್ದರು.