‘ಮಹಿಳೆಯರೆ ಒಂದಾಗಿ ಸಮಾನತೆಗೆ ಮುಂದಾಗಿ’ ಘೋಷವಾಕ್ಯದೊಂದಿಗೆ. ಮಹಿಳಾ ದಿನಾಚರಣೆಗೆ ಮಣಿಪುರದ ‘ಮೀರಾ ಪೈಬಿ’ (ಪಂಜು ಹಿಡಿದ ಮಹಿಳೆಯರು) ಆಂದೋಲನ ಗುಂಪಿನ ಪ್ರತಿನಿಧಿಗಳಾಗಿ ಇಮಾ ನಾನ್ಬಿ, ಚಿತ್ರಾ ಅಹೆಂತಮ್ ಮತ್ತು ರೇಣು ತಕೆಲೆಂಬಂ ಅವರುಗಳು ವಿಶೇಷ ಆಹ್ವಾನಿತರಾಗಿದ್ದರು.