ಮಾರ್ಚ್ 8ನೇ ತಾರೀಖಿನಂದು ವಿಚಾರ ಸಂಕಿರಣ- ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ.
ವಿಚಾರ ಸಂಕಿರಣದಲ್ಲಿ- ರೈತರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಮಹಿಳೆ, ವಿಧವೆಯರು ಮತ್ತು ಒಂಟಿ ಮಹಿಳೆಯರ ಸಮಸ್ಯೆಗಳು, ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸೆ, ದೇವದಾಸಿಯರು, ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರು ಮತ್ತು ಮಾನವ ಸಾಗಣೆ, ಕೌಟುಂಬಿಕ ದೌರ್ಜನ್ಯ, ಮಹಿಳಾ ರಾಜಕೀಯ ಪ್ರಾತಿನಿಧ್ಯ
ಮುಖ್ಯ ಭಾಷಣಕಾರರು - ಸ್ತ್ರೀವಾದಿ ಬರಹಗಾರ್ತಿ, ದೆಹಲಿಯ ಜೆಎನ್‍ಯುನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಉಮಾ ಚಕ್ರವರ್ತಿ.
ಮೆರವಣಿಗೆ- ವಿಜಯಪುರದ ಶಿವಾಜಿ ಸರ್ಕಲ್‍ನಿಂದ ದರ್ಬಾರ್ ಶಾಲೆಯ ಮೈದಾನದವರೆಗೆ.
ಸಾರ್ವಜನಿಕ ಸಭೆ-ದರ್ಬಾರ್ ಸ್ಕೂಲಿನ ಮೈದಾನದಲ್ಲಿ.
ಸಾರ್ವಜನಿಕ ಸಭೆಗೆ ಅತಿಥಿಯಾಗಿ ‘ನರ್ಮದಾ ಬಚಾವೋ’ ಚಳುವಳಿಯ ಹೋರಾಟಗಾರ್ತಿ ಮೇಧಾ ಪಾಟ್ಕರ್.