ಮುಖ್ಯ ಅತಿಥಿ-ದೆಹಲಿಯ ಮಾನವಹಕ್ಕು ಹೋರಾಟಗಾರ್ತಿ ಮತ್ತು ಸ್ತ್ರೀವಾದಿ ಚಿಂತಕಿ ಮಣಿಮಾಲಾ.
‘ಬೆಳಗೋಣ ಸಾಲು ದೀಪ’
ಮೌನ ಜಾಗೃತಿ ಕಾರ್ಯಕ್ರಮ-ಬಿಳಿಯುಡುಗೆಯಲ್ಲಿ ಮಹಿಳೆಯರು-ಸಂಜೆ 6 ರಿಂದ `ಹೆಜ್ಜೆ ಮಾತಾಡು’ ಸಾಂಸ್ಕತಿಕ ಹಬ್ಬ.
ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ-ಕಡಪಾ ಮೈದಾನ, ಧಾರವಾಡ.
ಮೆರವಣಿಗೆಗೆ ಚಾಲನೆ-ಮಹಾರಾಷ್ಟ್ರದ ದಲಿತ ಸ್ತ್ರೀವಾದಿ ಚಿಂತಕಿ, ಹೋರಾಟಗಾರ್ತಿ ಲತಾ ಪ್ರತಿಭಾ ಮಧುಕರ್.
ಬಹಿರಂಗ ಸಭೆಯ ಮುಖ್ಯ ಅತಿಥಿಗಳು-ದೆಹಲಿಯ ಕಾರ್ಮಿಕ ನಾಯಕಿ ಅಮರ್ಜಿತ್ ಕೌರ್ ಮತ್ತು ಕನ್ನಡದ ಸ್ತ್ರೀವಾದಿ ಚಿಂತಕಿ ಡಾ. ಮೀನಾಕ್ಷಿ ಬಾಳಿ.
ಧಾರವಾಡದ ಚೈತನ್ಯ ಸಮಾವೇಶದಲ್ಲಿ ಮಂಡ್ಯ, ರಾಮನಗರದ ಪ್ರತಿನಿಧಿಗಳಿಂದ ಮುಂದಿನ ಮಹಿಳಾ ದಿನಾಚರಣೆಯನ್ನು ಆಯೋಜಿಸುವ ಘೋಷಣೆ. ಧಾರವಾಡದ ಗೆಳತಿಯರಿಂದ ಮುಂದಿನ ಕಾರ್ಯಕ್ರಮಗಳ ಮುನ್ನುಡಿಯಾಗಿ ಸಸಿ ಸ್ವೀಕಾರ.