ಶಿವಮೊಗ್ಗ

ಅಕ್ಷರದವ್ವನ ದೊಂದಿ ಹಿಡಿದು

ಶಿವಮೊಗ್ಗ - 2017

  • ಅರಿವಿನ ಪಯಣ’ದ ಅರ್ಥಪೂರ್ಣ ಮುಂದುವರಿಕೆ. ಈಲ್ಲೆಯಾದ್ಯಂತ ಸಆವಿರಾರು ಮಕ್ಕಳನ್ನು ತಲುಪಿದ ಲಿಂಗಸೂಕ್ಷ್ಮತೆಯ ಅಭಿಯಾನ.
  • ಅರಿವಿನ ಅವ್ವ, ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆಯವರ ವಿಚಾರ ಕ್ರಾಂತಿಯ ವಿಷಯಗಳನ್ನು ಹಂಚಿಕೊಳ್ಳುವ ಅಭಿಯಾನವನ್ನು ಶಿವಮೊಗ್ಗ, ಸಾಗರ ಮತ್ತು ಸುತ್ತಮುತ್ತಲ ಕೆಲವು ಗ್ರಾಮಗಳಲ್ಲಿ ನಡೆಸಲಾಯಿತು.
  • ಕುಪ್ಪಳಿಯಲ್ಲಿ ಒಕ್ಕೂಟದ ಅಧ್ಯಯನ ಶಿಬಿರ ನಡೆಯಿತು
  • ಮುಟ್ಟಿನ ಕುರಿತು ಅಂಧಾಚರಣೆಯನ್ನು ತೊಲಗಿಸಲು ಸಾಗರ ತಾಲೂಕಿನ ಎರಡು ಊರುಗಳಲ್ಲಿ ಸಂತೆಯ ದಿನ `ಮುಟ್ಟು ಮುಟ್ಟೆಂದೇಕೆ’ ಜಾಗೃತಿ ಅಭಿಯಾನ ಅಕ್ಟೋಬರ್ 2017ರಲ್ಲಿ. ನಡೆಸಲಾಯಿತು.
  • ಶಿವಮೊಗ್ಗ ಜಿಲ್ಲೆಯ ನೂರಾರು ಶಾಲೆ, ಕಾಲೇಜು, ಹಾಸ್ಟೆಲುಗಳಲ್ಲಿ ಲಿಂಗಸೂಕ್ಷ್ಮತೆ ಬೆಳೆಸುವ `ಅರಿವಿನ ಪಯಣ’ ಕಾರ್ಯಾಗಾರ ನಡೆಸಿ 25 ಸಾವಿರದಷ್ಟು ಮಕ್ಕಳನ್ನು ತಲುಪಲಾಯಿತು.
  • ಸಂವಿಧಾನ ಕುರಿತು ಒಂದು ದಿನದ ಕಾರ್ಯಾಗಾರ ಜನವರಿ 2017, - ಪುಣೆಯ `ಲೋಕಾಯತ’ ಸಮಾಜವಾದಿ ಸಂಘಟನೆಯ ಬಳಗದಿಂದ.
  • ಸಮಾವೇಶಕ್ಕೆ ಮುನ್ನ ಪ್ರತಿ ತಾಲೂಕಿನಲ್ಲಿಯೂ `ಬಿಳಿಯುಡುಪಿನಲ್ಲಿ ಮಹಿಳೆಯರು’ ಸಂಘಟಿಸಲಾಯಿತು.
  • `ಹೆಣ್ಣು ಮಗಳು ಜಗದ ಬೆಳಕು-ನಮ್ಮ ಬದುಕು ನಮ್ಮ ಹಕ್ಕು’ ಘೋಷವಾಕ್ಯ.

ಶಿವಮೊಗ್ಗ - 2017